ರಾಮ ಲಕ್ಷ್ಮಣ ಚಿತ್ರವು ೦೫ ಮೇ ೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವಿ-ಶಂಕರ್‌ರವರು ನಿರ್ದೇಶಿಸಿದ್ದಾರೆ. ಎಂ.ಪಿ.ಶಂಕರ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಮುಟ್ಟಿ ನೋಡು ಇಲ್ಲಿ ಬಂದು - ಎಸ್.ಜಾನಕಿ ಬನದೇವಿ ತಾಯಿ ನಮ್ಮಗೆಲ್ಲಾ - ಎಸ್.ಪಿ.ಬಿ, ಎಸ್.ಜಾನಕಿ ಮಾತು ಚೆನ್ನ ಮೌನ ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ ಕೇಳಿದ್ದು ಸುಳ್ಳಾಗ ಬಹುದು ನೋಡಿದು ಸುಳ್ಳಾಗ ಬಹುದು - ಎಸ್.ಜಾನಕಿ